ಬೀಗ_ಮುರಿದು, ಬಾಗಿಲು ತಾನಾಗೆ ತೆರೆಯಿತು* *ವಿಷ್ಣುಪಾದ ದರ್ಶನ ಪಡೆದ ಮಹಾ ಮಹಿಮರು !*
*ಶ್ರೀ_ಸತ್ಯಸಂಧ_ತೀಥ೯ರು
ಗಯಾ ವಿಷ್ಣುಪಾದದ ಬಾಗಿಲ ಬಳಿ, ವಿಷ್ಣುಸ್ಥುತಿ ರಚಿಸಲು, ಹಾಕಿದ್ದ ಬೀಗ_ಮುರಿದು ಬಾಗಿಲು ತಾನಾಗೆ ತೆರೆದು, ವಿಷ್ಣುಪಾದ ದರ್ಶನ ಪಡೆದ ಮಹಾ ಮಹಿಮರು ,ಶ್ರೀ_ಸತ್ಯಸಂಧ_ತೀಥ೯ರು*
#ಉತ್ತರಾದಿಮಠ #ಮಾಧ್ವಪರಂಪರೆ #ವಿಶೇಷಮರ್ಯಾದೆ #ಮೊದಲಪೂಜೆ #ವಿಷ್ಣುಪಾದ #ಶ್ರೀರಾಮಚಂದ್ರ #ದೇವರಪೂಜೆ
*ಶ್ರೀ_ಸತ್ಯಸಂಧ_ತೀಥ೯ರ ಗಯಾ ದಿಗ್ವಿಜಯ:-ಗಯಾ ಮಾರ್ಗ ಮಧ್ಯದಲ್ಲಿ ಅನೇಕ ವಾದಿಗಳ ನಿಗ್ರಹ, ಅಲ್ಲಿಂದ ಕಾಶಿಗೆ ಪ್ರಯಾಣ, ಕಾಶಿಗೆ ಯಾವ ಮಧ್ವಪೀಠಾಧಿಪತಿಗಳು ಹೋದರು ವಾಕ್ಯಾರ್ಥ ಆಗಿನ ಪ್ರಖಾಂಡ ಪಂಡಿತರಾದ ಬಾಲಸ್ವಾಮಿ ಮುಂತಾದ ಪಂಡಿತರ ಜೊತೆ ವಾಕ್ಯಾರ್ಥ ದ್ವೈತಾದ್ವೈತ ವಿಚಾರಮಾಡಿ ಮಧ್ವಮತಸಿದ್ದಾಂತ ಸ್ಥಾಪನೆ ಮಾಡಿ ಅಲ್ಲಿಂದ ಮುಂದೆ ಗಯಾಕ್ಷೇತ್ರಕ್ಕೆ ಹೋಗುತ್ತಾರೆ.
ಹಿಂದೆ ಶ್ರೀ ವಿದ್ಯಾಧೀಶ ತೀರ್ಥರ ಕಾಲದಲ್ಲಿಯಿದ್ದ ಉತ್ತಾರಾದಿ ಮಠಕ್ಕೆ ನೀಡುತ್ತಿದ್ದ ಗೌರವ ಎಲ್ಲವು ಆಗ ತಪ್ಪಿಹೋಗಿರುತ್ತದೆ. ಬಹಳಷ್ಟು ಸಮಯದ ಮಧ್ಯೆ ಯಾವ ಯತಿಗಳು ಹೋಗದ ಕಾರಣ ಗಾಯವಾಡರು ಇವರಿಗೆ ವಿಷ್ಣುಪಾದದ ದರುಶನ ಕೊಡದೆ ದೇವಾಲಯದ ಬಾಗಿಲು ತೆರೆಯುವುದಿಲ್ಲ. ಮತ್ತು ಆಗಿನ ಕಾಲಕ್ಕೆ ಹದಿನೈದು ಸಾವಿರ ಕೊಡಬೇಕೆಂದು ಕೇಳಿದಾಗ.
ಶ್ರೀ ಸತ್ಯಸಂದ ತೀರ್ಥರು ನೀವೇ ಅಷ್ಟು ದಕ್ಷಿಣೆಯನ್ನು ರಾಮಚಂದ್ರ ದೇವರ ಮುಂದೆ ಸುರಿಯಬೇಕು ಎಂದು ಹೇಳಿ. ನೀವು ಶ್ರೀಮಠಕ್ಕೆ ವಿದ್ಯಾಧೀಶ ತೀರ್ಥರು ಮಾಡಿಕೊಟ್ಟ ಪರಂಪರೆಗೆ ನೀವು ಇಂದು ಬೆಲೆ ನೀಡುತ್ತಿಲ್ಲ, ನಿಮಗೆ ಬೇಕಾದರೆ ಅದರ ಎರಡರಷ್ಟು ದಕ್ಷಿಣೆ ಕೊಡುತ್ತೇವೆ ಎಂದು ಹೇಳಿ ಮೊದಲು ಶ್ರೀಮಠಕ್ಕೆ ಗೌರವ ಕೊಡಬೇಕು ಎಂದು ಹೇಳಿ, ಹೊರಗಿನಿಂದಲೇ " *ವಿಷ್ಣು ಪಾದ* "ಸ್ತುತಿ ಮಾಡುತ್ತಾರೆ.
ಇವರ ಭಕ್ತಿಗೆ ಮೆಚ್ಚಿದ ಪರಮಾತ್ಮನು, ಕೂಡಲೇ ದೇವಸ್ಥಾನದ ಬೀಗಗಳು ತಾವಾಗಿಯೇ ಮುರಿದು ಬೀಳುತ್ತದೆ. ಗಯಾವಾಡರು ದಿಗ್ಬ್ರಾಂತರಾಗಿ ಇವರಲ್ಲಿ ಶರಣಾಗಿ ಗೌರವ ಕೊಟ್ಟು ತಾವೇ ಹದಿನೈದು ಸಾವಿರ ಕೊಟ್ಟು ನಾವೇ ನಿಮ್ಮ ದಾಸರಾಗಿ ಇವತ್ತಿನಿಂದ ನಿಮ್ಮ ಮಠದ ಅನುಯಾಯಿಗಳು ಎಂದು ಹೇಳಿ ಶರಣಾದರು.
ಅಂದಿನಿಂದ ಇಂದಿನವರೆಗೂ ಉತ್ತರಾದಿ ಮಠದ ಮತ್ತು ಮಾಧ್ವ ಪರಂಪರೆಯ ಯಾವ ಯತಿಗಳು ಹೋದರು ಅವರಿಗೆ ವಿಶೇಷ ಮರ್ಯಾದೆ ಮತ್ತು ಮೊದಲ ಪೂಜೆ ಅವರಿಗೆ. ಜೊತೆಗೆ ಉತ್ತರಾಧಿ ಮಠದ ಯತಿಗಳಿಗೆ ವಿಷ್ಣುಪಾದದ ಪಕ್ಕದಲ್ಲೇ ಶ್ರೀ ರಾಮಚಂದ್ರ ದೇವರ ಪೂಜೆ ನಡೆಸುವ ಅಧಿಕಾರ ದೊರಕಿಸಿಕೊಟ್ಟರು.
ಅಲ್ಲಿಂದ ಮುಂದೆ* *ಹೋಗಬೇಕಾದರೆ ಬಿಹಾರ ಪ್ರಾಂತ್ಯದಲ್ಲಿ ಕಳ್ಳರ ದಂಡು ಬಂದು ಇವರನ್ನು ಮುತ್ತಿಗೆ ಹಾಕಬೇಕು ಎಂದು ನಿರ್ಧರಿಸಿ ಬರಲು ಶ್ರೀ ಮಠದ* *ಸಂಪ್ರಾದಾಯದಂತೆ ರಾತ್ರಿ ಎಷ್ಟು ಹೊತ್ತಾದರೂ ಏಕಾದಶಿ ಹೊರತು ಮತ್ತೆಲ್ಲ ದಿನಗಳು ಒಂದು ಕೊಳಗ ಹುಳಿ ಮತ್ತು ಅನ್ನವನ್ನು ಮಾಡುವ ಪದ್ಧತಿ.
ಬಂದಂತಹ ಕಳ್ಳರ ಗುಂಪಿಗೆ ಶ್ರೀ ಸತ್ಯಸಂದ ತೀರ್ಥರು* *ಉಪಚಾರ ಮಾಡಿ ಊಟ ಹಾಕಿದರು. ಶ್ರೀ ರಾಮದೇವರ ಪ್ರಸಾದದ ಮಹಿಮೆಯಿಂದ ಆ ಪವಿತ್ರ ನೈವೇದ್ಯ ಸ್ವೀಕಾರ ಮಾಡಿದ ತಕ್ಷಣ ಅವರ ದುರ್ಗುಣ ಸುಟ್ಟು, ಶ್ರೀ ಸತ್ಯಸಂದ ತೀರ್ಥರಲ್ಲಿ ಶರಣಾದರು.*
#ಶ್ರೀ #ನಾಮ #hill #om #temple #Book #story #Chethana #Oldest #culture #tradition #mantra #ಸನಾತನ #ಗೌಡ #yogi #riya #swami #ಶ್ರೀಮತಿ #ಭಾರತ #truth #trust #ಮಠ #raya #ದಾಸ #ಕೃಷ್ಣ #ರಾಮ #ಈಶ್ವರ #Devi #Litrature
https://youtube.com/shorts/6BJ895XI5go?feature=shared